ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮಾಜಕಾರ್ಯ ಸಂಹಿತೆ | ಎಸ್‌. ಆರ್‌. ರಾಮಸ್ವಾಮಿ
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಸಮಾಜಕಾರ್ಯ ಸಂಹಿತೆ | ಎಸ್‌. ಆರ್‌. ರಾಮಸ್ವಾಮಿ

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೬೪ ವೀಕ್ಷಣೆ ೦
ಬೆಲೆ
₹108
ಪುಸ್ತಕದ ಹೆಸರು: ಸಮಾಜಕಾರ್ಯ ಸಂಹಿತೆ ಸಂಪಾದಕರು: ಎಸ್‌. ಆರ್‌. ರಾಮಸ್ವಾಮಿ ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ ಸಮಾಜಕಾರ್ಯ ಎಂದರೆ ಏನು? ಭಾರತೀಯ ಪರಂಪರೆಯಲ್ಲಿ ಈ ಕಲ್ಪನೆಯ ವ್ಯಾಪ್ತಿ ವಿಸ್ತಾರ ಏನು? ಭಾರತೀಯ ಸಂಸ್ಕೃತಿ ಸೇವೆ ಎಂಬುದನ್ನು ಕರ್ತವ್ಯದ ಪರಿಧಿಯೊಳಗೆ ಅಳವಡಿಸಿದುದರ ಹಿನ್ನೆಲೆ ಏನು? ಸಾಮಾಜಿಕ ಕಾರ್ಯಕರ್ತನ ಮಾನಸಿಕತೆ ಹೇಗಿರಬೇಕು ಇವೇ ಮೊದಲಾದ ತಾತ್ತ್ವಿಕ ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳುವುದು ಅವಶ್ಯಕ. ಅದಕ್ಕೆ ಪೂರಕವಾಗಿ ಒದಗಿಬರಬಲ್ಲ ಕೈಪಿಡಿ ಸಮಾಜಕಾರ್ಯ ಸಂಹಿತೆ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು